ಸಂಸದರ ಕೊಡುಗೆ…

ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಸದ ಬಿಎನ್ ಬಚ್ಚೇಗೌಡ ಅವರು ತಮ್ಮ ಸಂಸದರ ನಿಧಿಯಿಂದ 10 ಲಕ್ಷ ರೂ ಮೌಲ್ಯದ ಆಹಾರ ಕಿಟ್ ಜಿಲ್ಲಾಧಿಕಾರಿ ಆರ್. ಲತಾ ಅವರಿಗೆ ಹಸ್ತಾಂತರ ಮಾಡಿ ಮಾತನಾಡಿದರು. ಆರೋಗ್ಯ ಅಧಿಕಾರ ಇಂದಿರಾ ಕಬಾಡೆ ಇದ್ದಾರೆ.