
(ಸಂಜೆವಾಣಿ ವಾರ್ತೆ)
ವಿಜಯಪುರ:ಆ.3: ಇತ್ತೀಚೆಗೆಧಾರವಾಡ ನಗರದರಂಗಾಯಣದಲ್ಲಿ2023 ನೇ ಸಾಲಿನ ನಡೆದ’ವಿಶ್ವದರ್ಶನಕನ್ನಡದಿನ’ಪತ್ರಿಕೆಯಿಂದಕೊಡಮಾಡುವ ಪತ್ರಿಕೆಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜಯಪುರಜಿಲ್ಲೆಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ ದೊಡ್ಡಮನಿಯವರಿಗೆ ಸಂಶೋಧನಾಕ್ಷೇತ್ರದಲ್ಲಿನ ಅಮೋಘ ಸೇವೆಯನ್ನು ಗುರುತಿಸಿ “ಸಂಶೋಧನಾ ವಿಜ್ಞಾನರತ್ನ” ಎಂಬ ರಾಷ್ಟ್ರ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು.
ಇವರಈ ಸಾಧನೆಗೆ ಬಿ.ಎಲ್.ಡಿ.ಇ.ಸಂಸ್ಥೆಯಮುಖ್ಯಆಡಳಾತಾಧಿಕಾರಿಗಳು,ಪ್ರಾಚಾರ್ಯರು,ಕಾಲೇೀಜಿನ ಆಡಳಿತ ವರ್ಗ,ಬೋಧಕ ಸಿಬ್ಬಂದಿ ಹರ್ಷ ವ್ಯಕ್ತಿಪಡಿಸಿ ಅಭಿನಂದಿಸಿದ್ದಾರೆ.