ಸಂವಿಧಾನ ಓದು ರಸ ಪ್ರೆಶ್ನೆ ಕಾರ್ಯಕ್ರಮ

ರಾಯಚೂರು.ನ.೨೬-ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನಗರದ ಎಸ್ಸಿಇಬಿ ಕಾನೂನು ಮಹಾವಿದ್ಯಾಲಯದಲ್ಲಿ ಇಂದು ಡಾ.ಬಿ.ಆರ್ ಅಂಬೇಡ್ಕರ್ ಓದು ಭಾಷಣ ಹಾಗೂ ರಸ ಪ್ರಶ್ನೆ ಕಾರ್ಯಕ್ರಮ ನಡೆಯಿತು.
ಕಾಲೇಜಿನ ವಿದ್ಯಾರ್ಥಿಗಳು ಸಂವಿಧಾನ ಕುರಿತು ಭಾಷಣ ಮಾಡಿದರು. ಆನಂತರ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವಾಗಿ ಬಹುಮಾನ ಸಂವಿಧಾನ ಪುಸ್ತಕ ನೀಡಲಾಯಿತು. ಈ ವೇಳೆ ಕಾಲೇಜಿನ ಪ್ರಾಚಾರ್ಯರಾದ ಪದ್ಮಜಾ, ಉಪನ್ಯಾಸಕರಾದ ವಸುಂಧರ ಸೇರಿದಂತೆ ಉಪಸ್ಥಿತರಿದ್ದರು.