ಸಂಬಂದವಿಲ್ಲ: ಪೋಲೀಸ್ ದೂರು

ಟಿಕೆಟ್ ಗಾಗಿ ವಂಚನೆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಾಲುಮರದ ತಿಮ್ಮಕ್ಕ ಪುತ್ರ ಸ್ಪಷ್ಡಪಡಿಸಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ