ಸಂಪಾಜೆ : ಕೀಲಾರು ತೋಟಕ್ಕೆ ಆನೆ ದಾಳಿ, ಕೃಷಿ ನಾಶ

ಸುಳ್ಯ : ಸಂಪಾಜೆ ಗ್ರಾಮದ ಕೀಲಾರು ಟಿ.ಶ್ಯಾಮ್ ಭಟ್ ಅವರ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಕೃಷಿಗೆ ಅಪಾರ ಹಾನಿ ಯಾಗಿದೆ. ಹಲವು ತೆಂಗಿನ ಮರಗಳು, ಅಡಿಕೆ ಮರಗಳು, ರಬ್ಬರ್ ಗಿಡಗಳು, ಬಾಳೆ ಗಿಡಗಳನ್ನು ನಾಶ ಆಗಿದೆ.