ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ

ಚಿಟಗುಪ್ಪ,ಫೆ.16-ತಾಲೂಕಿನ ಮದರಗಿ ಗ್ರಾಮದಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರ ಸಿ.ರಾಥೋಡ್, ಜಗದೀಶ್ ಕಾರಬಾರಿ, ಓಂನಾಥ ಕಾರಬಾರಿ, ಸುರೇಶ ನಾಯಕ, ದೇವಿದಾಸ ಕಾರಬಾರಿ, ಗೋವಿಂದ ಸಿ ರಾಥೋಡ್, ಮಾಣಿಕ ಸಿ ರಾಥೋಡ್, ಜೈಸಿಂಗ ರಾಥೋಡ್, ಸುನೀಲ ಕಾರಬಾರಿ, ವೀರಶೆಟ್ಟಿ ಜಾಧವ್, ದಶರಥ ಜಾಧವ್, ಷಣ್ಮುಖ, ಜಗನಾಥ ತಾಳಮಡಗಿ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.