ಸಂತೋಷ್ ಹಿರೇಮನಿಗೆ ಪಿಹೆಚ್‍ಡಿ

ಚಿಂಚೋಳಿ: ತಾಲೂಕಿನ ಐನೊಳ್ಳಿ ಗ್ರಾಮದ ಸಂತೋಷ್ ಕುಮಾರ್ ಸುಭಾಷ್ ಚಂದ್ರ ಹಿರೇಮನಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಪಿಎಚ್‍ಡಿ ಪದವಿ ಪ್ರಕಟಿಸಿಎ.
ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅದ್ಯಾಯನ ಸಂಸ್ಥೆಯಲ್ಲಿ ಡಾ.ಗವಿಸಿದ್ದಪ್ಪ ಪಾಟೀಲ್ ಸಹ ಪ್ರಾಧ್ಯಾಪಕರು ಹುಮನಾಬಾದ ಅವರ ಮಾರ್ಗದರ್ಶನದಲ್ಲಿ ಆದುನಿಕ ಕವಿಗಳು ಕಂಡ ಕನಕದಾಸರು ಎಂಬ ವಿಷಯದ ಕುರಿತು ಸಂತೋಷ್ ಕುಮಾರ್ ಸುಭಾಷ್ ಚಂದ್ರ ಹಿರೇಮನಿ ಅವರು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಹೆಚ್‍ಡಿ ನೀಡಿ ಗೌರವಿಸಿದೆ.