ಸಂತೋಶ್ ಲಾಡ್ ಗೆ ಕಾರ್ಮಿಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.29: ಜಿಲ್ಲೆಯವರೇ ಆದ ಕಲಘಟಕಿ ಶಾಸಕ ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಖಾತೆಯನ್ನು ಮಾತ್ರ ಹಂಚಲಾಗಿದೆ. ಅವರಿಗೆ ವಿಧಾನಸೌಧದ ಕೊಠಡಿ ಸಂಖ್ಯೆ 342 ಮತ್ತು 342 ಎ ಯನ್ನು ನಿಗಧಿಪಡಿಸಲಾಗಿದೆ.
ಇದು ಸಚಿವ ನಾಗೇಂದ್ರ ಅವರ ಕೊಠಡಿ ಪಕ್ಕದಲ್ಲಿಯೇ ಇದೆ.