ಸಂತಾಪ

ಲಕ್ಷ್ಮೇಶ್ವರ,ಜ3: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಿಗ್ಲಿಯ ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಊರಿನ ಎಲ್ಲಾ ಗ್ರಾಮಸ್ಥರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಅಶೋಕ ಮುಳಗುಂದ ಮಠ, ಶಿವಣ್ಣ ಕುರಿ, ಎಸ್ ಪಿ ಬಳಿಗಾರ, ಆರ್ ಎಮ್ ಹೊನ್ಕೇರಿ, ಸೋಮಣ್ಣ್ ಡಾನಗಲ್, ಡಿ ವಾಯ್ ಹುನಗುಂದ, ಬಸಣ ಹಂಜಿ, ಅಶೋಕ ಶಿರಹಟ್ಟಿ, ಈರಣ್ಣಾ ಅಕ್ಕೂರ, ತಳವಾರ, ರಾಮಣ್ಣ ಲಮಾಣಿ, ಸುರೇಶ ಭಂಡಾರಿ, ವೀರಣ್ಣ ಪವಾಡದ, ಪಣಿ ಕರ್ಜಗಿ ಉಪಸ್ಥಿತರಿದ್ದರು.