
ಸಂಜೆವಾಣಿ ವಾರ್ತೆ
ಸಂಡೂರು :ನ: 16: ಮಳೆಯಾಶ್ರೀತ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಮುಸುಕಿನ ಜೋಳ ಸಜ್ಜೆ, ಸೇರಿ ಹಲವು ಬೆಳಗೆಗಳಿಗೆ ಕುಂಟಿತವಾಗಿದ್ದು ಎಷ್ಟು ಪ್ರಮಾಣದಲಲಿ ಕುಂಠಿತಗೊಮಡಿದೆ ಎನ್ನುವುದು ಇನ್ನೂ ಕೆಲವೇ ದಿನಗಳಲ್ಲಿ ಗಒತ್ತಾಗಲಿದೆ. ಸಂಡೂರು ತಾಲೂಕಿನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಜುಲೈ, ಆಗಸ್ಟ್ ತಿಂಗಳಿನ್ಲಲಿ ಮಳೆ ಇಲ್ಲದಾಗಿ ಸೆಪ್ಟಂಬರ್ ತಇಂಗಳಲ್ಲಿ ಎರಡು ದಿನಗಳಲ್ಲಿ ಸ್ವಲ್ಪ ಮಳೆಯಾಗಿದ್ದು ಅದರೂ ವರುಣನ ಕೃಪಾಕಟಾಕ್ಷ ರೈತನ ಮೇಲೆ ಬೀಳಲಿಲ್ಲ, ಸಂಡೂರು ತಾಲೂಕಿನ 9 ಗ್ರಾಮಗಳ 59 ಜಮೀನುಗಳಲ್ಲಿ ಈಗಾಗಲೇ ಸಮೀಕ್ಷೆ ನಡೆಸಲಾಗಿದ್ದು ಪೂರ್ಣ ಬೆಳೆ ನಷ್ಠವಾಗಿದೆ. ತಾಲೂಕಿನಲ್ಲಿ 2ನೇ ಸಉತ್ತಿನ ಸಮೀಕ್ಷೆ ಕೈಗೊಳ್ಳಲಾಗಿದ್ದು ಮುಗಿದ ಬಳಿಕ ಎಷ್ಟು ಹೆಕ್ಟೇರ್ ಜಮೀನಿನಲ್ಲಿ ನಷ್ಟವಾಗಿದೆ ಎನ್ನುವ ನಿಖರವಾದ ಮಾಹತಿ ದೊರೆಯಲಿದೆ ಇನ್ನೂ ಕೆಲವು ಐದು ದಿನಗಳಲ್ಲಿ ಮಳೆ ಕೊರೆತಯಿಂದ ಅಗಿರುವ ಪರಿಣಾಮದ ಬಗ್ಗೆ ವರದಿ ಬರಲದಿ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.
One attachment • Scanned by Gmail