ಸಂಡೂರು: ” ಬೂತ್ ವಿಜಯ ಅಭಿಯಾನ”


ಸಂಜೆವಾಣಿ ವಾರ್ತೆ
ಸಂಡೂರು :ಜ 3:  ಸಂಘಟನೆಯ ವ್ಯವಸ್ಥೆಯನ್ನು ಕಟ್ಟಕಡಿಯ ಮತಗಟ್ಟೆಯಲ್ಲಿಯೂ ಸಶಕ್ತಗೊಳಿಸಲು  ಜನವರಿ 2 ರಿಂದ 12 ರವರೆಗೆ ಸಂಡೂರು ಮಂಡಲದ ಪ್ರತಿಯೊಂದು ಮತಗಟ್ಟೆಯಲ್ಲಿ ” ಬೂತ್ ವಿಜಯ ಅಭಿಯಾನ”ವನ್ನು ಹಮ್ಮಿಕೊಂಡಿದ್ದು ಕೋಡಾಲು ಗ್ರಾಮದಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ಈ ಒಂದು ಸಮಾರಂಭದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಜಿ ಟಿ ಪಂಪಾಪತಿ ವರು ವಹಿಸಿದ್ದರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ವಿಭಾಗದ ಪ್ರಭಾರಿಗಳಾದ ಶ್ರೀ ಸಿದ್ದೇಶ್ ಯಾದವ್ ಜಿ ಅವರು, ಅಭಿಯಾನದ ಉಸ್ತವರಿಗಳಾದ ಅರುಣ್ ಅಡವಿಸ್ವಾಮಿಮಠವರು, ಎಚ್ ಓಬಳೇಶ್ ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರು, ಎರಿಸ್ವಾಮಿ ಕರಡಿ ಅಧ್ಯಕ್ಷರು ವಿಜಯನಗರ ಅಭಿವೃದ್ಧಿ ಪ್ರಾಧಿಕಾರ. ಆಕಾಂಕ್ಷಿಗಳಾದ ಎಚ್ ಯಲ್ಲಪ್ಪನವರು, ಕೆಎಸ್ ದಿವಾಕರ್ ಅವರು, ಓ ರಾಮಕೃಷ್ಣ ಅವರು, ಅಂಬರೀಶ್ ವಡ್ದಟ್ಟಿ, ಆರ್ ಟಿ ರಘುನಾಥ್, ಎಂ ತಿರುಮಲ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರು, ಎಸ್ ಎಲ್ ಪುರುಷೋತ್ತಮ್ ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎನ್ ಗವಿಯಪ್ಪ, ಟಿ ವೀರೇಶ್ ಗೌಡ, ಬಿ ಮಂಜುನಾಥ್ ಮಂಡಲ ಉಪಾಧ್ಯಕ್ಷರು, ಆರ್ ನರಸಿಂಹ – ಪ್ರವೀಣ್ ಕುಮಾರ್ ಕಾರ್ಯದರ್ಶಿಗಳು, ಮಲ್ಲು ರಾಯಪ್ಪ ಗೌಡ ವಿಸ್ತಾರಕರು ಸಂಡೂರು ಮಂಡಲ, ಆರ್ ಶರಣ ಗೌಡ ಯುವ ಮೋರ್ಚಾ ಅಧ್ಯಕ್ಷರು, ಶ್ರೀಮತಿ ದೀಪ ಅಧ್ಯಕ್ಷರು ಮಹಿಳಾ ಮೋರ್ಛಾ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ , ಪ್ರಧಾನ ಕಾರ್ಯದರ್ಶಿಯಾದ ಹೊನ್ನೂರ್ ಸ್ವಾಮಿ, ಪ್ರಭಾರಿಗಳಾದ ಸಿದ್ಲಿಂಗಪ್ಪ ರಾಜಪುರ, ಶಕ್ತಿಕೇಂದ್ರದ ಪ್ರಮುಖರಾದ ನಟರಾಜ್, ಭೂತ ಅಧ್ಯಕ್ಷರಾದ ಮಲಿಯಪ್ಪ ಮತ್ತು ಬಸವರಾಜ್, ಮುಖಂಡರುಗಳಾದ ಕೆ ಶಂಕ್ರಪ್ಪ , ಕುಮಾರಸ್ವಾಮಿ ಟಿ ಪಿ, ಕೆ ಟಿ ತಿಮ್ಮನ ಗೌಡ, ಬಸವರಾಜ್ ಗಂಗ್ಲಾಪುರ, ರೇವಣಸಿದ್ದಪ್ಪ, ಲೋಕೇಶ್ ಅಂತಾಪುರ, ಕೆ ಶಂಕರಗೌಡ, ಕೆ ಬಿ ಗಂಗಾಧರ, ಎಲ್ ಕೆ ಶಂಕರ್, ತಿಪ್ಪಯ್ಯ ಅಂತಾಪುರ, ತುಂಟಿ ತಾಯಶ್, ವಿಜಯಕುಮಾರ್, ಚಂದ್ರಸ್ವಾಮಿ, ಕೊಡಾಲ್ ಭೀಮಪ್ಪ, ಗಂಗಣ್ಣ ನವಲಟ್ಟಿ, ರವಿ ವಡ್ಡು, ಮಲ್ಲಿಕಾರ್ಜುನ್ ಪೂಜಾರಿ, ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರು ಸ್ಥಳೀಯ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.