ಸಂಜೆವಾಣಿ ವಾರ್ತೆ
ಸಂಡೂರು :ಜು:16 ಮೊಹ್ಮದ್ ಅಶ್ಫಾಕ್ (Engg:1381), ಮೊಹ್ಮದ್ ಸಾಜಿದ್ (Engg:5685), ಮೊಹ್ಮದ್ ಸಾಜಿದ್ (Engg:5685), ಅರುಣ್ ಕುಮಾರ್ (Engg:11556), ಮೆಹತಾಬ್ ಎಂ. (Engg:14312), ನಿಶ್ಚಿತ್ ಡಿ.ಎನ್. (Engg:161211), ಮಮತಾ ಎ.ಹೆಚ್ (Engg:16303), ಮೆಹಬೂಬ್ ಭಾಷ (Engg:15163), ಇಂಜಿನಿಯರಿಂಗ್ ವಿಭಾಗದಲ್ಲಿ ರ್ಯಾಂಕಿಂಗ್ ಪಡೆದು ಸಂಸ್ಥೆಯ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯಮಾರ್ಗದರ್ಶಿ ಚಿದಂಬರ ಎಸ್. ನಾನಾವಟೆ, ಪ್ರಾಂಶುಪಾಲರಾದ ಕುಮಾರ ಎಸ್. ನಾನಾವಟೆ, ಅಕಾಡೆಮಿಕ್ ಡೀನ್ ನಾಗೇಂದ್ರ ಪ್ರಸಾದ್ ಹಾಗೂ ಉಪಪ್ರಾಂಶುಪಾಲ ಜಯಪ್ರಕಾಶ್ ಎಸ್.ಎನ್. ಸ್ಪಷ್ಟಪಡಿಸಿದ್ದಾರೆ.