ಸಂಜಯಕುಮಾರ ಕಾಶಿನಾಥ ಅವರಿಗೆ ಪಿಹೆಚ್.ಡಿ.

ಕಲಬುರಗಿ,ನ.30:ಗುಲಬರ್ಗಾ ವಿಶ್ವವಿದ್ಯಾಲಯವು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸಂಜಯಕುಮಾರ ಕಾಶಿನಾಥ ಆಯ್ ಇವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ವ್ಹಿ. ಟಿ. ಕಾಂಬಳೆ ಇವರ ಮಾರ್ಗದರ್ಶನ ಹಾಗೂ ಡಾ. ಬಿ.ಪಿ ಮಹೇಶಚಂದ್ರ ಗುರು ಇವರ ಸಹ ಮಾರ್ಗದರ್ಶನದಲ್ಲಿ “ದಿ ಸ್ಟಡಿ ಆಫ್ ಕಮ್ಯುನಿಟಿ ರಿಲೇಷನ್ಸ್ ಸಿಸ್ಟಮ್ ಪ್ರೋಸೆಸ್ ಆ್ಯಂಡ್ ಪ್ರಾಕ್ಟಿಸೆಸ್ ಆಫ್ ಮಾರ್ಡನ್ ಕಾರ್ಪೋರೇಟ್ ಹೌಸೇಸ್ ಇನ್ ಕರ್ನಾಟಕ ಆ್ಯಂಡ್ ಮಹಾರಾಷ್ಟ್ರ ಸ್ಟೇಟ್ಸ್” ಕುರಿತು ಸಂಜಯಕುಮಾರ ಕಾಶಿನಾಥ ಆಯ್ ಪ್ರಬಂಧವನ್ನು ಮಂಡಿಸಿದ್ದರು.