ಸಂಚಾರ ಅಸ್ತವ್ಯಸ್ತ…

ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಸಂಚಾರಿ ಪಥವನ್ನು ವಿಶೇಷ ಬೇರೆ ಹಾಕುವ ಮೂಲಕ ಸಂಪೂರ್ಣವಾಗಿ ಬಂದ್ ಮಾಡಿದ್ದು ವಾಹನ ಸವಾರರ ಸಂಚಾರಿ ವ್ಯವಸ್ಥೆ ಕುಸಿದಿರುವ ದೃಶ್ಯ