ಸಂಗಯ್ಯ ಭಾಗೋಜಿಮಠರ ಎರಡು ಕೃತಿಗಳು ಲೋಕಾರ್ಪಣೆ

ಸೇಡಂ, ಡಿ,26: ಇಲ್ಲಿನ ಮಾತೃಛಾಯಾ ಕಾಲೇಜು ಹತ್ತಿರ ಇರುವ ಅರಿವಿನ ಮಂಟಪದಲ್ಲಿಂದು ನವತೇಜ ಪ್ರಕಾಶನ ಗೋಕಾಕ ಹಾಗೂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ (ಸೇಡಂ) ಸಹಯೋಗದಲ್ಲಿ ಶ್ರೀ ಸಿಮೆಂಟ್ ಕಂಪನಿಯ ಕೋಡ್ಲಾ -ಬೆನಕನಹಳ್ಳಿ ಮಾನವ ಸಂಪನ್ಮೂಲ ಇಲಾಖೆ ಉಪ ವ್ಯವಸ್ಥಾಪಕರಾದ ಸಂಗಯ್ಯ ಭಾಗೋಜಿಮಠ ರವರು ರಚಿಸಿರುವ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಮತ್ತು ಕ್ಯಾಂಪಸ್ ಟು ಕಾಪೆರ್Çರೇಟ್ ಕೃತಿಗಳು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳು ಲೋಕಾರ್ಪಣೆ ಮಾಡಿ ಮಾತನಾಡಿದರು.ಕೃತಿ ಪರಿಚಯವನ್ನು ಜಗದೀಶ ಕಡಬಗಾಲವ ಮಾಡಿದರು, ಅಧ್ಯಕ್ಷತೆಯನ್ನು ಶ್ರೀಮತಿ ಅನುರಾಧಾ ಪಾಟೀಲ್ ವಹಿಸಿದ್ದರು, ಈ ವೇಳೆಯಲ್ಲಿ ಡಾ. ಸದಾನಂದ ಬೂದಿ ಇದ್ದರು.