ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ

ಶಹಾಬಾದ,ಮೇ 22: ತಾಲೂಕಿನ ತೋನಸನಹಳ್ಳಿ ಸಂಗಮೇಶ್ವರ ಸಂಸ್ಥಾನ ಮಠದ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಸಂಗಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕಲಬುರಗಿ ನಗರದಲ್ಲಿ ರಂಭಾಪುರಿ ಜಗದ್ಗುರುಗಳಾದ ರಾಜದೇಶಿಕೇಂದ್ರ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರು ಡಾ.ಲಕ್ಷ್ಮಿ ಕಿರಣ ಮಾಕಾ ಅವರಿಗೆ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ತೊನಸನಹಳ್ಳಿ ರೇವಣಸಿದ್ದ ಚರಂತೇಶ್ವರ ಶ್ರೀಗಳು, ಶಿವಶರಣಪ್ಪಾ ಸಾಹು ಸೀರಿ, ಡಾ.ಕಿರಣ ಮಾಕಾ, ಎಂ.ಎಸ್.ಪಾಟೀಲ್ ನರಿಬೋಳ ಇದ್ದರು