ಸಂಕ್ರಮಣ ಜಾತ್ರೆ: ನಂದಿ ಧ್ವಜಗಳ ಉತ್ಸವ

ಸಂಜೆವಾಣಿ ವಾರ್ತೆ,
ವಿಜಯಪುರ,ಜ.17:ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ವಿಜಯಪುರ ನಗರ ಶಾಸಕ, ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ಅವರು ನಂದಿ ಧ್ವಜಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಮೆರವಣಿಗೆ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಸಂ. ಗು. ಸಜ್ಜನ, ಚೇರಮನ್À ಬಸಯ್ಯ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಕೋಶ್ಯಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಪ್ರೇಮಾನಂದ ಬಿರಾದಾರ, ಎಸ್. ಎಂ. ಪಾಟೀಲ, ಸುರೇಶ ಇಟ್ಟಗಿ, ಅಮೃತ ತೋಸ್ನಿವಾಲ್, ಪಾಂಡು ಸಾಹುಕಾರ ದೊಡಮನಿ, ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಎಸ್.ಸಿ. ಉಪ್ಪಿನ, ಎಸ್.ಎಚ್. ನಾಡಗೌಡ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಶಿವಾನಂದ ನೀಲಾ, ಶ್ರೀಮಂತ ಜಂಬಗಿ, ಎಮ್.ಎಸ್. ಕರಡಿ, ಮಹಾದೇವ ಹತ್ತಿಕಾಳ, ಮಾದೇವ ಜಂಗಮಶೆಟ್ಟಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಮಲಕಪ್ಪಣ್ಣ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಎನ್. ಎಂ. ಗೋಲಾಯಿ, ಬಸವರಾಜ ಬಿರಾದಾರ, ಅನೀಲ ಸಬರದ, ಮಹಾದೇವ ಜಂಗಮಶೆಟ್ಟಿ. ಶ್ರೀಶೈಲ ದೇವರ, ಉಮೇಶ ಕೋರಿ, ಪ್ರವೀಣ ಬಿಜ್ಜರಗಿ. ಚಂದು ಹುಂಡೇಕಾರ, ದತ್ತಾ ಗೊಲಾಂಡೆ, ಚಂದ್ರು ಚೌಧರಿ, ಶ್ರೀಶೈಲ ದೇವರ, ಶ್ರೀಕಾಂತ ಸಂಗೋಗಿ, ಈರಣ್ಣ ಪಾಟೀಲ, ವೀರೇಶ ಮುದಕಾಮಠ, ಶಶಿಧರ ಮುದಕಾಮಠ, ಸಿದ್ದಯ್ಯ ಹಿರೇಮಠ, ಈರಯ್ಯ ಗಣಕುಮಾರಮಠ, ಶಿವಾನಂದಯ್ಯ ಹಿರೇಮಠ, ರಮೇಶ ಹಳ್ಳದ, ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ದರು. ಗುರು ಗಚ್ಚಿನಮಠ ಅವರಿಂದ ಸರ್ವ ಭಕ್ತಾಧಿಗಳಿಗೆ ಪ್ರಸಾದ ಸೇವೆ ನೆರವೇರಿತು.