ಸಂಕಷ್ಟದಲ್ಲಿರುವರಿಗೆ ನೆರವಾದ ಹಸಿರು ದಳ..

ತುಮಕೂರಿನ ಮಾರಿಯಮ್ಮ ನಗರದಲ್ಲಿ ನೆಲೆಸಿ ಚಿಂದಿ ಆಯುವ ಕೆಲಸ ಮಾಡುತ್ತಾ ಸಂಕಷ್ಟದಲ್ಲಿರುವ ೯೦ ಕುಟುಂಬಗಳಿಗೆ ಹಸಿರು ದಳ ಉಚಿತವಾಗಿ ಆಹಾರ ಧಾನ್ಯವನ್ನು ವಿತರಿಸುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗಿದೆ.