ಸಂಕಷ್ಟಕ್ಕೆ ನೆರವು:

ಕಲಬುರಗಿ:ಸಾರಿಗೆ ಮುಷ್ಕರದಿಂದ ಉಂಟಾದ ಸಂಕಷ್ಟಕ್ಕೆ ಪ್ರಯಾಣಿಕರಿಗೆ ನೆರವಾಗಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ಬೆರಳೆಣಿಕೆಯ ನೌಕರರು ಬಸ್ ಚಾಲನೆಗೆ ಸಿದ್ಧರಾಗಿ ಮಾನವೀಯತೆ ಮೆರೆದರು.