ಶ್ವೇತಾರೆಡ್ಡಿಗೆ ವಿಟಿಯು ಡಾಕ್ಟರೇಟ್

ಕಲಬುರಗಿ :ಏ.23: ಬಿ ಎಲ್ ಡಿ ಇ ಸಂಸ್ಥೆ ವಚನ ಪಿತಾಮಹಡಾ ಫ ಗು ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯಕಂಪ್ಯೂಟರ್ ಸೈನ್ಸ್ ವಿಭಾಗ ಸಹ ಪ್ರಾಧ್ಯಾಪಕಿ ಶ್ವೇತಾರೆಡ್ಡಿಅವರಿಗೆ ಬೆಳಗಾವಿಯ ವಿಶೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ಪ್ರಧಾನ ಮಾಡಿದೆ
ಕಲಬುರಗಿಯ ಪೂಜ್ಯದೊಡ್ಡಪ್ಪಅಪ್ಪಇಂಜಿನಿಯರಿಂಗ್‍ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಡಾ.ಶ್ರೀದೇವಿ ಸೋಮ ಅವರ ಮಾರ್ಗದರ್ಶನದಲ್ಲಿ
“ಎ ಮಷೀನ್ ಲನಿರ್ಂಗ್ ಸಿಸ್ಟಮ್ ಫಾರ್‍ಡಿಟೆಕ್ಷನ್‍ಅಂಡ್ (&) ಗ್ರೇಡಿಂಗ್‍ಆಫಡಯಾಬಿಟಿಕ್‍ಮ್ಯಾಕುಲೋಪಥಿಇನ್‍ರೆಟಿನಲ್‍ಆಕ್ಟ್‍ಇಮೇಜಸ್” ಎಂಬ ಪ್ರೌಢ ಪ್ರಬಂಧಕ್ಕೆ ವಿ ವಿ ಪಿ ಎಚ್‍ಡಿ ಪದವಿ ಪ್ರಧಾನ ಮಾಡಿದೆಎಂದು ಪ್ರಕಟಣೆ ತಿಳಿಸಿದೆ.