“ಶ್ರೀ ಶಿವಾನಂದತೀರ್ಥರ  ಜಯಂತ್ಯೋತ್ಸವ” 

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.16; . ನಗರದ ಜಯದೇವ ವೃತ್ತದಲ್ಲಿರುವ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಶಿವಾನಂದ ತೀರ್ಥ ಗುರುಗಳವರ ಜಯಂತ್ಯೋತ್ಸವವು  ಸಾಂಪ್ರದಾಯಿಕ ಶ್ರದ್ಧಾಭಕ್ತಿಗಳಿಂದ ನೆರವೇರತು. ಗುರುಗಳ ತೊಟ್ಟಿಲ ಸೇವೆಯಲ್ಲಿ  ಆಧ್ಯಾತ್ಮ ಮಂದಿರದ ಅಧ್ಯಕ್ಷರಾದ ಆರ್ ಎಸ್ ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಆರ್.ಜಿ. ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿಗಳಾದ ಶ್ರೀಧರ ಶೆಟ್ರು, ಆರ್ ಎಲ್ ಬದ್ರಿ, ದತ್ತಾತ್ರೇಯ, ಶ್ರೀಮತಿಯರಾದ ವೈದೇಹಿ, ಗೀತಾಶ್ರೀಧರ್, ಆರ್ ಹೆಚ್ ಶಿವರತ್ನ, ನಂದಿನಿ, ನಯನ, ಪದ್ಮ, ಗಿರಿಜಾ, ಸೃಜನ ಮುಂತಾದವರು ಭಾಗವಹಿಸಿದ್ದರು. ದಿ. ಸಿ.ವಿ. ಸುನಂದಮ್ಮ, ದಿ. ಬ್ಯಾಡಗಿ ಜಯಲಕ್ಷ್ಮಮ್ಮ ವಿರೂಪಾಕ್ಷಪ್ಪ ಶ್ರೇಷ್ಠಿ, ರಾಜನಹಳ್ಳಿ ಕಾಂತ ಲಕ್ಷ್ಮಮ್ಮ ಹಾಗೂ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಏರ್ಪಾಡಾಗಿತ್ತು.