
ಮುನವಳ್ಳಿ,ಏ27: ಸಮೀಪದ ಶಿಂದೋಗಿ ಗ್ರಾಮದ ಕನಕಶ್ರೀ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಶ್ರೀ ಲೋಕೂರೇಶ್ವರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ 55 ಎಚ್.ಪಿ 4.5 ಟನ್ ಟ್ರ್ಯಾಕ್ಟರ ಇಂಜಿನ್ ಜಗ್ಗುವ ಭಾರಿ ಸ್ಪರ್ಧೆ ದಿ. 28 ರಂದು ಜರುಗುವದು.
ಪ್ರಥಮ 20001, ದ್ವಿತೀಯ 15001, ತೃತೀಯ ಬಹುಮಾನ 10001 ವಿಜೇತರಿಗೆ ನೀಡುವರು.
ದಿವ್ಯಸಾನಿಧ್ಯ ಶಿಂದೋಗಿಯ ಶ್ರೀ ಮಡಿವಾಳಸ್ವಾಮಿ ಹಿರೇಮಠ, ಉದ್ಘಾಟಕರಾಗಿ ಕಾಂಗ್ರೇಸ ಮುಖಂಡ ವಿಶ್ವಾಸ ವೈಧ್ಯ, ಅಧ್ಯಕ್ಷತೆ ಡಿ.ಡಿ.ಟೋಪೋಜಿ,
ಮುಖ್ಯಅತಿಥಿಗಳಾಗಿ ಮಂಜುನಾಥ ಬೆಹರೆನ್ನವರ, ವಾಸು ಟೋಪೋಜಿ, ರಾಜು ಅಡವಿ, ಫಕೀರಪ್ಪ ಮಾದರ, ಬೀರಪ್ಪ ದೂಧಾಳಿ, ಬಸವರಾಜ ಮಾಯಪ್ಪನವರ, ಫಕೀರಪ್ಪ ಮಾದರ, ಮುಶೆಪ್ಪ ಮುಶೆನ್ನವರ, ಈರಪ್ಪ ಕಣವಿ, ಈರಪ್ಪ ಸಾಲಾಪೂರ, ಭೀರಪ್ಪ ಟೋಪೋಜಿ, ಯಲ್ಲಪ್ಪ ಹುರಳಿ, ಬಸವರಾಜ ಅಡವಿ ಇತರರು ಆಗಮಿಸುವರು.
ಸ್ಪರ್ಧೆಯಲ್ಲಿ ಭಾಗವಹಿಸಲು ಮೊ: 9980248540, 8105303142 ಸಂಪರ್ಕಿಸಿರಿ ಎಂದು ಪ್ರಕಟಣೆಯಲ್ಲಿ ಜಾತ್ರಾ ಕಮಿಟಿಯವರು ತಿಳಿಸಿರುವರು.