ಶ್ರೀ ಲಕ್ಷ್ಮೀ ತಿಮ್ಮಪ್ಪ ಜಾತ್ರಾಮಹೋತ್ಸವ

ಗುರುಮಠಕಲ್: ತಾಲ್ಲೂಕಿನ ಸುಕ್ಷೇತ್ರ ಬೋಡಬಂಡಾದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ೧೨ನೇ ಜಾತ್ರಾ ಮಹೋತ್ಸವ ನ.೧೮ ಮತ್ತು ೧೯ ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರಾದ ಶ್ರೀ ನರೇಂದ್ರ ರಾಠೋಡ್ ಅವರು ತಿಳಿಸಿದರು.