ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ

ಹುಬ್ಬಳ್ಳಿ,ಮಾ26:ವೀರಶೈವ ಲಿಂಗಾಯತ ಸಮಾಜ ಹುಬ್ಬಳ್ಳಿ ಇವರ ಆಶ್ರಯದಲ್ಲಿ 1008 ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವನ್ನು ಹುಬ್ಬಳ್ಳಿ ನಗರದ ಹೃದಯಬಾಗ ದುರ್ಗದಬೈಲ ಸರ್ಕಲ್‍ನಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಚನ್ನಯ ಚೌಕಿಮಠ, ಪ್ರಭು ನವಲಗುಂದಮಠ, ವೀರಣ್ಣ ಹಿರೇಹಾಳ, ಷಣ್ಮಖಯ್ಯ ಪಂಚಾಗಮಠ, ಮೃತ್ಯುಂಜಯ್ಯ ಬ. ಹಿರೇಮಠ, ಪ್ರಕಾಶ ಬೆಂಡಿಗೇರಿ, ಬಸವರಾಜ ಚನ್ನೂಜಿ, ಕುಮಾರಸ್ವಾಮಿ ಹಿರೇಮಠ, ಗಂಗಾಧರ್ ದೊಡ್ಡವಾಡ, ಜಯದೇವ್ ಹಿರೇಮಠ, ನಿರಜಂನ ಹಿರೇಮಠ, ಶೇಕರಯ್ಯಾ ಮಠಪತಿ, ಮಲ್ಲಿಕಾರ್ಜುನ್ ಸಿರಗುಪ್ಪಿ, ವಿರಯ್ಯಾ ಸಾಲಿಮಠ, ಶಂಭು ಲಕ್ಷ್ಮೇಶ್ವರಮಠ, ರಾಜು ಕೂರ್ಯಾನ ಮಠ, ವೀರಭದ್ರಯ್ಯಾ ಘಂಟಿಮಠ, ಡಾ ಶಾಸ್ತ್ರಿಮಠ, ಚನ್ನಯ್ಯಾ ಹಿರೇಮಠ, ಅರಣು ಕುಂಬಾರ, ಮುತ್ತು ಶಟ್ಟರ, ನೀಲಕಂಠ ತಡಸದಮಠ, ಅಜ್ಜಯ್ಯಾ ಹೊರಗಿನಮಠ, ಬಾಸ್ಕರ ಡೂಗ್ರೆ, ಹಾಗೂ ವೀರಶೈವ ಲಿಂಗಾಯತ ಸಮಾಜ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.