ಶ್ರೀ ಮುಂಡಾಲತ್ತಾಯ ದೈವದ ನೇಮೋತ್ಸವ

ವಿಟ್ಲ ದೇವಸ್ಯದಲ್ಲಿ ಜೀರ್ಣೋದ್ಧಾರಗೊಂಡು ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ಶ್ರೀ ಮುಂಡಾಲತ್ತಾಯ ದೈವದ ನೇಮೋತ್ಸವವು ಜರಗಿತು.