ಶ್ರೀ ಮಂತ್ರಾಲಯ ಮಠಕ್ಕೆ ಸಚಿವ ಸೋಮಣ್ಣ ಭೇಟಿ

ರಾಯಚೂರು ನ 17:- ರಾಜ್ಯ ವಸತಿ ಸಚಿವ ವಿ ಸೋಮಣ್ಣ ಅವರು ಇಂದು ಸಂಜೆ ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ಶ್ರೀ ಗುರು ರಾಯರ ಆಶೀರ್ವಾದ ಪಡೆಸರು.
ನಂತರ ಶ್ರೀ ಮಠದ ಪೀಠಾಧಿ ಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ಅವರ ಆಶೀರ್ವಾದ ಪಡೆದು ಅವರೊಂದಿಗೆ ಮಠದ ವಿಚಾರದಲ್ಲಿ ಚರ್ಚಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಶಾಸಕ ಡಾ ಶಿವರಾಜ ಪಾಟೀಲ ಅವರ ಉಪಸ್ಥಿತರಿದ್ದರು.