ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಶಾಲೆ: ವಾರ್ಷಿಕ ಕ್ರೀಡಾಕೂಟ ಚಾಲನೆ

ಕಲಬುರಗಿ: ಶ್ರೀ ದಾಮೋದರ ರಘೋಜಿ ಮೆಮೋರಿಯಲ್‍ಸಿ.ಬಿ.ಎಸ್.ಇ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾಸಮಾರಂಭವನ್ನು ಡಿ.ಸಿ.ಪಿ ಕನಿಕಾ ಸಿಕ್ರಿವಾಲ್ ಚಾಲನೆ ನೀಡಿದರು.
ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿಭಾಗವಹಿಸಿ ವಿಜೇತರಾದಂತಹ ಮಕ್ಕಳಿಗೆ ಪ್ರಶಸ್ತಿಪತ್ರ
ಹಾಗೂ ಪದಕಗಳನ್ನು ನೀಡಲಾಯಿತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಮಚಂದ್ರ ಡಿರಘೋಜಿ, ಕಾರ್ಯದರ್ಶಿ ಮೀರಾ ಆರ್ ರಘೋಜಿ, ಸಂಚಾಲಕಿ
ನಂದಿನಿ ಆರ್ ರಘೋಜಿ, ಶಾಲೆಯ ಪ್ರಾಂಶುಪಾಲ ಪ್ರಮೋದಎಸ್ ಮಳೇಕರ, ಕಾಲೇಜು ಪ್ರಾಂಶುಪಾಲ ಡಾ: ಮಲ್ಲಿಕಾರ್ಜುನಕಿಣ್ಣಿ ಸೇರಿದಂತೆ ಶಾಲೆಯ ಬೊಧಕರು,ಬೋಧಕೇತರರು ಹಾಗೂ ಮಕ್ಕಳು ಇದ್ದರು.