ಶ್ರೀ ಗುರುರಾಯರ ಮೂಲ ಬೃಂದಾವನ ಆರಂಭ…

ಕೊರೊನಾ ಲಾಕ್ ಡೌನ್ ನಂತರ ಇಂದಿನಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಅರಂಭಗೊಂಡಿದೆ.