ಶ್ರೀ ಗವಿಸಿದ್ದೇಶ್ವರ ಮಠದ ಕೋವಿಡ್ ಪೇಸೆಂಟ್ ಫ್ರೂಟ್ಸ್ ಮತ್ತು ಉಪಹಾರದ ಕಿಟ್ಟ


ಕೊಪ್ಪಳ ಮೇ 31:  ಶ್ರೀ ಗವಿಮಠದ ಕೋವಿಡ ಆಸ್ಪತ್ರೆ ಮತ್ತು ಕೋವಿಡ ಕೇರ್ ಸೆಂಟರ್ ನಲ್ಲಿರುವ ಕೊರೊನಾ ಸೋಂಕಿತರಿಗೆ ಪ್ರತಿನಿತ್ಯ ಬೆಳಿಗ್ಗೆ ಉಪಹಾರದ ಜೊತೆಗೆ ಡ್ರೈ ಫ್ರೂಟ್ಸ್ ಗಳನ್ನು ಕೊಡಲು ಶ್ರೀಗಳು ಮತ್ತು ಅವರ ಭಕ್ತರು ಸೇರಿ ಕಿಟ್ ನ್ನು ಪ್ಯಾಕಿಂಗ್ ಮಾಡುತ್ತಿರುವುದು.