ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆ

 ದಾವಣಗೆರೆ. ಜು.೩೦; ದಾವಣಗೆರೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆ ಮಾಡಲಾಯಿತು.ದಿ. ಶ್ರೀಮತಿ ಬಸಮ್ಮ ಶ್ರೀ ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ದ್ವೀತಿಯ ವರ್ಷ ಒಂದು ಲೋಡ್ ಅಕ್ಕಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿಗಳಾದ ಜಯಪ್ರಕಾಶ್ ಮಾಗಿ,ಕೈಲಾಸ ಬಾಬು ಮಾಗಿ ಅವರು  ಹಳೇ ಪೇಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಷೇಶ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಭಕ್ತಿ ಸಮರ್ಪಸಿಲು ತೆರಳಿದರು.ಈ ಲಾರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರು ಮಾಜಿ ದೂಡಾ ಅಧ್ಯಕ್ಷರಾದ ದೇವರಮನಿ ಶಿವಕುಮಾರ್  ಚಾಲನೆ ನೀಡಿದರು,ಈ ಸಂದರ್ಭದಲ್ಲಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ,ಟಿ.ಪಾಟೀಲ, ಟಿಂಕರ್ ಮಂಜಣ್ಣ,   ಬಿ.ಪಿ.ಎಂ ಜಗದೀಶ್,ಮಂಜುನಾಥ್,ವಿನಾಯಕ ಬ್ಯಾಡಗಿ, ಜಯರಾಜ್ ಮೇಟಿ, ಪ್ರಕಾಶ್ ಮೇಟಿ, ಎಂ.ವೈ ಆನಂದ,ಸಂಗಮೇಶ ಗದಗ, ,ಅಶೋಕ ಇಂಜಿನಿಯರ್,ಆರ್.ಎಂ ಪಂಚಾಕ್ಷರಿ,ಪರುಶುರಾಮ್ ಪಿ.ಎಸ್,ಮಾಳಗಿ ಸಿದ್ದೇಶ್,ಸತೀಶ್ ಹುಬ್ಬಳ್ಳಿ, ಸತೀಶ್ ಹುರ್ಣೇಕರ್,ಶರಣಗೌಡ ಬಿರಾದಾರ,ಟಿಎಸ್ಎಂ,ಮಲ್ಲಿಕಾರ್ಜುನ,ನಿಖಿಲ್ ಮಾಗಿ,ಹರ್ಷ ಮಾಗಿ ಮತ್ತಿತರರು  ಇದ್ದರು.