ಶ್ರೀ ಕಂಠೇಶ್ವರನಿಗೆ ಪೂಜೆ….

ನಿನ್ನೆಯಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಆರ್ ಶಂಕರ್ ಅವರು ಪತ್ನಿ ಸಮೇತ ನಂಜನಗೂಡಿನ ಶ್ರೀ ಕಂಠೇಶ್ವರ ಹಾಗು ಪಾರ್ವತಿ ದೇವಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು|| ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವೆ- ಶಂಕರ್ ಹೇಳಿಕೆ