ಶ್ರೀ ಆಂಜನೇಯ ಸ್ವಾಮಿಗೆ   ಶ್ರಾವಣ ಮಾಸದ ವಿಶೇಷ ಪೂಜೆ

ಸಂಜೆವಾಣಿ ವಾರ್ತೆ

 ಹರಿಹರ.ಆ.೨೭; ನಗರದ   ರೈಲ್ವೆ ಬಡಾವಣೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿಗೆ ಪ್ರಥಮ ಶ್ರಾವಣದ ಶನಿವಾರ ದಿವಸ ವಿಳ್ಳೇದೆಲೆಯ ವಿಶೇಷ ಅಲಂಕಾರ ಪೂಜೆ ಜರುಗಿತ್ತುಬೆಳಗಿನ ಜಾವ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಶ್ರೀ ಸ್ವಾಮಿಗೆ ವೀಳ್ಯದೆಲೆಯ ವಿಶೇಷ ಅಲಂಕಾರದೊಂದಿಗೆ ಮಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು