ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ 

ಹರಿಹರ.ಜು.16:  ನಗರದ ರೈಲ್ವೆ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ವಿಶೇಷ ಪೂಜೆ ಜರುಗಿತ್ತು ಮುಂಜಾನೆ ವಿಘ್ನೇಶ್ವನಿಗೆ ಮೊದಲ ಪೂಜೆಯ ನಂತರ ಶ್ರೀ ಆಂಜಿನೇಯ ಸ್ವಾಮಿಗೆ ರುದ್ರಾಭಿಷೇಕ ಪಂಚಾಮೃತಾಭಿಷೇಕ ಕುಂಕುಮಾರ್ಚನೆ ಮಹಾ ಮಂಗಳಾರತಿಯೊಂದಿಗೆ  ಪ್ರಸಾದ ವಿನಿಯೋಗ ನಡೆಯಿತು