ಶ್ರೀರಾಮ ಸೇನೆ ಸಮಿತಿ ಸಭೆ

ರಾಯಚೂರು,ಜ.೧೧- ವಾರ್ಡ್ ನಂಬರ್ ೧೪ ರಲ್ಲಿ ರಾಮಸೇನಾ ಜಿಲ್ಲಾಧ್ಯಕ್ಷ ಕೆ.ಉಮೇಶ ನೇತೃತ್ವದಲ್ಲಿ, ರಾಮಸೇನಾ ಸಂಘಟನೆಯ ಉದ್ಘಾಟನೆ ಸಮಾರಂಭ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಗೇಶ್ ಹಾಗೂ ಪದಾಧಿಕಾರಿಗಳಾದ ತಿರುಮಲೇಶ್, ವಿಶಾಲ್, ಕೆ. ಕಾಶಿನಾಥ್, ಕೆ.ವೀರೇಶ್, ಕೆ.ಮಲ್ಲೇಶ್, ಬಿ.ಭೀಮೇಶ್.ಕೆ., ಶಿವಕುಮಾರ್.ಕೆ, ರಾಜೇಶ್, ಪಿ.ಚಿನ್ನ, ತಿಮ್ಮಪ್ಪ ಜಲನಗರ್, ಜಿ.ನಾಗರಾಜ್, ಬಿ.ವೀರು, ಎನ್. ರಾಜು ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.