ಶ್ರೀರಾಮ ಮಂದಿರದ ಹುಂಡಿ ಹಣ ಕಳವು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.10: ನಿನ್ನೆ ರಾತ್ರಿ ವೇಳೆ ನಗರದ ಹೆಚ್ಗ.ಆರ್, ಗವಿಯಪ್ಪ ವೃತ್ತದಲ್ಲಿರುವ ” ಶ್ರೀ ರಾಮ ಮಂದಿರ” ದಲ್ಲಿ ಕಳುವು ಆಗಿದ್ದು.  ಕಳ್ಳರು ದೇವಸ್ಥಾನದಲ್ಲಿರುವ ಹುಂಡಿಯನ್ನು ಹೊಡೆದು ಅದರಲ್ಲಿ ಭಕ್ತರು ಹಾಕಿದ್ದ ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಬ್ರೂಸ್ ಪೇಟೆ ಪೊಲೀಸರಿಗೆ ದೂರು ನೀಡಲಾಗಿದೆಯಂತೆ.