ಶ್ರೀರಾಮ ನವಮಿ ಕಾರ್ಯಕ್ರಮ

ಮುನವಳ್ಳಿ,ಮಾ28: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಶ್ರೀ ರಾಮನವಮಿಯ ನಿಮಿತ್ಯವಾಗಿ ಶ್ರೀ ಸಾಯಿ ಮಂದಿರ ಸೇವಾ ಸಮಿತಿಯವರಿಂದ ದಿ.30 ರಂದು ಬೆಳಗ್ಗೆ ರುದ್ರಾಭಿಷೇಕ, ಅಲಂಕಾರ, ಪೂಜೆ ಮದ್ಯಾಹ್ನ ಆರತಿ ಸಂಜೆ 6 ಗಂಟೆಗೆ ಆರತಿ ಪಾಲಿಕೆ ಉತ್ಸವ, ಭಜನೆ ಶ್ರೀ ರಾಮನ ತೊಟ್ಟಿಲು ಕಾರ್ಯಕ್ರಮ ನಂತರ ಮಹಾಮಂಗಳಾರತಿ, ಮಹಾಪ್ರಸಾದ ಹಾಗೂ ಶೇಜಾರತಿಯೋಂದಿಗೆ ಕಾರ್ಯಕ್ರಮ ಮಂಗಳವಾಗುವದು ಎಂದು ಪ್ರಕಟಣೆಯಲ್ಲಿ ಸಾಯಿ ಸೇವಾ ಸಮೀತಿಯವರು ತಿಳಿಸಿರುವರು.