ಶ್ರೀದ್ಯಾಮಲಾಂಭ ದೇವಿಯ ಜಾತ್ರೆ ರದ್ದು

ಚಿತ್ರದುರ್ಗ.ಏ.೨೩;  ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಶ್ರೀದ್ಯಾಮಲಾಂಭ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರಸಕ್ತ ಕೊರೋನ ಮಹಾಮಾರಿ ನಿಯಂತ್ರಣಕ್ಕೆ  ಸರ್ಕಾರದ ಆದೇಶದಂತೆ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಕಮಿಟಿ ಅಧ್ಯಕ್ಷರಾದ  ಈ.ಚಂದ್ರಣ್ಣನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.