ಶ್ರೀತುಳಜಾಭವಾನಿ ಪೆಟ್ರೋಲಿಯಂದಿಂದ ಉಚಿತ ಸಸಿಗಳ ವಿತರಣೆ

ಕಲಬುರಗಿ,ಜೂ.5- ನಗರದ ರಿಂಗ್ ರಸ್ತೆ ಸೈಯದ ಚಿಂಚೋಳಿ ಕ್ರಾಸ್ ಶ್ರೀ ತುಳಜಾಭವಾನಿ ಪೆಟ್ರೋಲಿಯಂ ಮತ್ತು ಎಚ್‍ಪಿಸಿಎಲ್ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗ್ರಾಹಕರಿಗೆ ಸಸಿಗಳನ್ನು ವಿತರಿಸುವ ಮೂಲಕ ಸಿಪಿಐ ಶ್ರೀಮಂತ ಇಲ್ಲಾಳ ಎಸ್ ಅವರು ಚಾಲನೆ ನೀಡಿದರು.
ಸುಮಾರು 300 ಸಸಿಗಳನ್ನು ಉಚಿತವಾಗಿ ಗ್ರಾಹಕರಿಗೆ ಮತ್‍ತು ಸಾರ್ವಜನಿಕರಿಗೆ ಉಚಿತವಾಗಿ ಹ0ಚಲಾಹಿತು. ರೂ.300 ಪೆಟ್ರೋಲ್ ಮೊಟಾರ ಸೈಕಲ್ ಹಾಕು ರೂ. 1200 ವಾಹನಗಳ (ಕಾರ) ಗ್ರಾಹಕರು ಹಾಕಿಸಿದವರಿಗೆ ಈ ಹಿಂದೆ ಒಂದು0ದು ಕೊಪನ್ನಗಳು ಗ್ರಾಹಕರಿಗೆ ನೀಡಲಾಗಿದ್ದು, ಇ0ದು ಲಾಟರಿ ಮೂಲಕ ಕೊಪನ್ ಗಳನ್ನು ತೆಗೆದು ಬಹುಮಾನಗಳನ್ನು ಪ್ರಕಟಿಸಲಾಯಿತು.
ಮೊದಲನೆಯ ಬಹುಮಾನ : 2 ಗ್ರಾಂ ಚಿನ್ನದ ನಾಣ್ಯ, ಎರಡನೆ ಬಹುಮಾನ : ಕಿಚನಮಿಕ್ಸರ, ಮೂರನೇ ಬಹುಮಾನ : ಕೂಕ್ಕರ್, ನಾಲ್ಕನೇಯ ಬಹುಮಾನ : ಸಿಲ್ಲಿಂಗ ಪ್ಯಾನ್, ಐದನೇ ಬಹುಮಾನ : ಟಿ-ಕಪ್ ಸೆಟ್‍ಗಳನ್ನು ವಿತರಿಸಲಾಯಿತು.
Éಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಸ್ಪಿ-ಪಿಟಿಸಿ ಶರಣಬಸಪ್ಪಾ ಬಜ0ತ್ರಿ ವಹಿಸಿದ್ದರು. ಡಿವೈಎಸ್ಪಿ-ಪಿಟಿಸಿ ರಾಜಣ ಡಿ.ಜಿ, ವಿಷ್ಣು ರೆಡ್ಡಿ, ಸಿದ್ದಾಜೀ ಪಾಟಿಲ್, ರಫಿಕ, ಉಪ ನಿರ್ದೇಶಕರು, ತೂಕ ಮತ್ತು ಅಳತೆ ಇಲಾಖೆ, ಕಲಬುರ್ಗಿ. ಶ್ರೀಮಂತ ಇಲ್ಲಾಳ, ಕಿರಣ ಇಲ್ಲಾಳ, ತುಳಜಾಭವಾನಿ ಪೆಟ್ರೋಲಿಯಂ, ಮಾಲಿಕರು, ನವಿನ ರೆಡ್ಡಿ , ದಿಲಿಪ ಬಿಲಗು0ದಿ, ಪೆಟ್ರೋಲಿಯಂನ ಸಿಬ್ಬಂದಿ ಪಾಲ್ಗೊಂಡಿದ್ದರು.