ಶ್ರೀಗಳ ಆಶೀರ್ವಾದ ಪಡೆದ ನಾಗರಾಜ

ಮುದಗಲ್.ಜ.೦೭-ಪಟ್ಟಣ ಸಮೀಪದ ತಿಮ್ಮಾಪೂರು ಕಲ್ಯಾಣ ಆಶ್ರಮದ ಪರಮ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳ ಕರ್ನಾಟಕ ಕೊಳಚೆ ನಿಗಮದ ನಿರ್ದೇಶಕ ನಾಗರಾಜ ಬಿರಾದಾರ ರವರು ಆಶೀರ್ವಾದ ಪಡೆದರು.
ಕೊಳಚೆ ನಿಗಮದ ವತಿಯಿಂದ ಕಡುಬಡವರಿಗೆ ಸೌಲಭ್ಯಗಳನ್ನು ಒದಗಿ ಎಂದು ಶ್ರೀ ಮಹಾಂತ ಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವಮುಖಂಡ ಗದ್ದೆಪ್ಪ ಜೇಕ್ಕರಮಡು, ಅಮರೇಶ ಮಡಿವಾಳರ, ವೆಂಕಟೇಶ ಕಳ್ಳಿಮನಿ, ಬಸವರಾಜ ಹೂನೂರು, ಇದ್ದರು.