ಶ್ರೀಗಳಿಗೆ ಗುರುವಂದನೆ..

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದಲ್ಲಿ ಗುರುಪೂರ್ಣಿಮೆ ವಿಶೇಷವಾಗಿ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಯವರಿಗೆ ಭಕ್ತಾದಿಗಳು ಗುರುವಂದನೆ ಸಲ್ಲಿಸಿದರು.