ಶ್ರೀಗಳಿಗೆ ಕಾಣಿಕೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲು ಮಾಡದಂತೆ ನಿನ್ನೆ ಅವರ ನಿವಾಸಕ್ಕೆ ಆಗಮಿಸಿದ್ದ ರಾಜ್ಯದ ವಿವಿಧ ಶ್ರೀ ಗಳಿಗೆ ಅವರ ಆಪ್ತರು ಕಾಣಿಕೆ ನೀಡಿ ಗೌರವಿಸಿದರು