ಶ್ರೀ ಮಹೇಶ್ವರಮ್ಮ ದೇವಿ ರಥೋತ್ಸವ .

ಚಿಕ್ಕಬಳ್ಳಾಪುರ : ಬಾಪೂಜಿ ನಗರದಲ್ಲಿರುವ ಸುಪ್ರಸಿದ್ಧ ಶ್ರೀ ಮಹೇಶ್ವರಮ್ಮ ದೇವರ ರಥೋತ್ಸವವನ್ನು ವಿಜಯದಶಮಿ ದಿನದಂದು ವಿಜ್ರಂಭಣೆಯಿಂದ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ ಶಿವಾನಂದ ಮತ್ತಿತರರು ಭಾಗವಹಿಸಿದ್ದರು