ಶ್ರಾವಣ ಮಾಸ ಪ್ರವಚನ ಮಂಗಳ:

ಗುರುಮಠಕಲ್ ಸಂಸ್ಥಾನ ಖಾಸಮಠದಲ್ಲಿ ಶ್ರಾವಣ ಮಾಸದ ಪ್ರವಚನ ಮಂಗಳ ಹಾಗೂ ನೂತನ ಸಚಿವ ಶಾಸಕರಿಗೆ ಸನ್ಮಾನ, ಶಿಕ್ಷಕ ಕರಿಬಸವ ರಾಜ್ ಕೆ.ಸಜ್ಜನ್ ರಚಿಸಿದ ಗುಬ್ಬಿಯ ಗೂಡಿನ ಬೆರಗು ಕವನ ಸಂಕಲನ ಲೋಕಾರ್ಪಣೆ ಜರುಗಿತು.