ಶ್ರಾವಣ ಮಾಸದ ಪ್ರಯುಕ್ತ ಶಂಕರಲಿಂಗ ಮಹಾರಾಜರ 41 ದಿವಸ ಅನುಷ್ಠಾನ

ಭಾಲ್ಕಿ : ಆ.18: 17-08-2023 ರಿಂದ ತಾಲೂಕಿನ ಕಾಸರತುಗಾವ ವಾಡಿ ಗ್ರಾಮದ
ಮಡ್ಡಿ ಮಹಾದೇವ ಮಂದಿರದ ಗುಂಪಾದಲ್ಲಿ ಹಿಂದು ಧರ್ಮದ ಪವಿತ್ರ ಮಾಸ ಶ್ರಾವಣ ಮಾಸದ ಪ್ರಯುಕ್ತ ಶಂಕರಲಿಂಗ ಮಹಾರಾಜರ 41 ದಿವಸ ಅನುಷ್ಠಾನ ಹಮ್ಮಿಕೊಳ್ಳಲಿದ್ದಾರೆ ಎಂದು ಸಮಿತಿ ಮಂಡಳಿಯವರು ತಿಳಿಸಿದಾರೆ