ಶ್ರಮಜೀವಿಗಳ ಸಂಕಷ್ಟ:

ಗುರುಮಠಕಲ್ ತಾಲೂಕ ಚಂಡರಿಕಿ ಗ್ರಾಮದ ಬಡಗಿತನ ವೃತ್ತಿಯ ರಾಮುಲು ಬಡಿಗೇರ್ ಅವರು ಶ್ರಮಜೀವಿಗಳ ಸಂಕಷ್ಟಗಳನ್ನು ಹಂಚಿಕೊಂಡರು