ಶ್ರದ್ಧಾಪೂರ್ವಕ ಪ್ರಯತ್ನವೇ ಯಶಸ್ಸಿನ ಮೂಲ ಮಂತ್ರ :ಸಂಧ್ಯಾರಾಣಿ

ಬೀದರ:ಮೇ.25:ವಿದ್ಯಾರ್ಥಿಗಳ ಶ್ರದ್ಧಾಪೂರ್ವಕ ಸತತ ಪ್ರಯತ್ನವೇ ಯಶಸ್ವಿನ ಮೂಲ ಎಂದು ನಗರದ ಜಾಯ್ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಪೆÇ್ರ.ಸಂದ್ಯಾರಾಣಿಯವರು ತಿಳಿಸಿದರು.
2023ನೇ ಸಾಲಿನ ಎಸ್.ಎಸ್. ಎಲ್.ಸಿ. ಯಲ್ಲಿ ಅಗ್ರ ಶ್ರೇಣಿ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತಾಡುತ್ತ ಯಾವುದೆ ಒಂದು ಗುರಿ ಮುಟ್ಟಬೇಕಾದರೆ ನಮ್ಮ ಮನಸ್ಥಿತಿಯು ಕಾರಣವಾಗುತ್ತದೆ.ತಾವುಹಿಡಿದ ಕಾರ್ಯವನ್ನು ಸಾಧಿಸಬೇಕಾದರೆ,ದೃಢವಾದ ನಂಬಿಕೆ ಅಚಲವಾದ ಮನಸ್ಸು ಹೊಂದಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗಿದೆ.ಈ ವರ್ಷ ನಮ್ಮ ಶಾಲೆಗೆ ಶೇ.100% ಫಲಿತಾಂಶ ಬಂದಿರುತ್ತದೆ. 10 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ, 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಕು.ಸೃಷ್ಟಿ ಹಾಗೂ ಕು.ಪ್ರಗತಿ 95.20% ಅಂಕಗಳೊಂದಿಗೆ ಶಾಲೆಗೆ ಟಾಪರ್ ಎನಿಸಿಕೊಂಡಿದ್ದಾರೆ.ಅದರಂತೆ ಶಿವಸಾಯಿ ಬಚ್ಚಾ 94.08%,ಕು.ದೀಕ್ಷಾ 92%,ಕು.ಶಿವಾನಿ 90.88%, ವೇದಾಂತ 89.28%,ಕು.ಅರ್ಚನಾ 88.96%,ಕು.ರಿತಿಕಾ 88.48%,ಮಹೇಶ 86.56%,ಕು.ರೋಷ್ನಿ 85.44% ಅಂಕಗಳನ್ನು ಪಡೆದುಕೊಳ್ಳವುದರೊಂದಿಗೆ ಅಗ್ರಶ್ರೇಣಿ ಸ್ಥಾನ ಹೊಂದಿದ್ದಾರೆ. ಕು.ದಿವ್ಯಾ 84.16%, ಕು.ವೈಷ್ಣವಿ.ಎಂ.83.84%, ಕು.ಇಶಿತಾ.ಆರ್ 83.52%, ಪುನಿತ್ 82.40%, ಕು.ಶ್ರದ್ಧಾ 82.08%, ಪ್ರಿಯಾಂಶು 82.08%,ರಾಘವೇಂದ್ರ 79.37%, ರಮೇಶ್ 78.88%,ಕೃಷ್ಣಾ ದೀಕ್ಷಿತ 78.88%,ರೋಹಿತ್ ಶರ್ಮಾ 78.70%, ಶಾಶ್ವತ 78.56%, ಅಭಯ ಎಸ್ 78.40%, ಕು.ವರ್ಷಾ 78.08%, ಆದರ್ಶ 78.08%, ಅಭಿಷೇಕ 76.32%,ಕು.ಮೋನಿಕಾ 76.32%, ಕರಣ 75.5%, ಓಂಕಾರ ಕೆ 74.56%, ಓಂಕಾರ ಎಚ್ 74.56%,ಕು.ಸಂಜನಾ 73.64%,ಕು.ಸ್ನೇಹಾ72.48%, ಟಿ.ಪ್ರೀತಮ 71.52%, ಕು.ಶುಭಂ 69.28%, ಅಭಿ?ಷೇಕ 66.08%,ಸೌಜನ್ಯ 65.60%,ಅದಿತ್ಯ 64.80%, ಹರ್ಷಾ 64.48%,ಕು ರಿತಿಕಾ 63.04%, ಕು.ವೈಷ್ಣವಿ ಎಸ್ 63.04%, ಪ್ರೀತಿರಾಜ್ 61.92%, ಇಶಿಕಾ ಗುರು 60.32%, ಅಭಯ 60.16% ಪತಿಶತದೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಎಲ್ಲ ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿ. ಪಡೆದ ಸಮಾಜಕ್ಕೂ, ಕಲಿತ ಶಾಲೆಗೂ, ಕಲಿಸಿದ ಗುರುಗಳಿಗೂ, ಕೀರ್ತಿ ತರುವಲ್ಲಿ ತಮ್ಮ ಪಾತ್ರ ಮೆರೆದಿದ್ದಾರೆ

ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.