ಶ್ರದ್ಧಾಂಜಲಿ ಸಭೆ

ಲಕ್ಷ್ಮೇಶ್ವರ,ಜ4: ಪಟ್ಟಣದ ಮಾಜಿ ಶಾಸಕ ಜಿಎಸ್ ಗಡ್ಡದೇವರ ಮಠ ಅವರ ನಿವಾಸದಲ್ಲಿ ನಗರ ಕಾಂಗ್ರೆಸ್ ವತಿಯಿಂದ ಬಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಅಗಲಿಕೆಯ ನಿಮಿತ್ಯ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ, ಭರತ್ ನಾಯಕ ನಗರ ಘಟಕದ ಅಧ್ಯಕ್ಷ ಅಂಬರೀಶ ತೆಂಬದಮನಿ, ಈರಣ್ಣ ಅಂಕಲಕೋಟಿ ,ನೀಲಪ್ಪ ಪೂಜಾರ್, ದೀಪಕ ಲಮಾಣಿ, ಬಸಣ್ಣ ಹೊಳಲಾಪುರ, ಶಿವಾನಂದ ಲಿಂಗಶೆಟ್ಟಿ, ಬಸಣ್ಣ ಬೆಂಡಿಗೇರಿ, ಹನುಮಂತ ಶರಶೂ,ರಿ ಸೇರಿದಂತೆ ಅನೇಕರಿದ್ದರು.