ಶೋಷಣೆ ವಿರುದ್ಧ ಹೋರಾಟ…

ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ ವಿರುದ್ಧ ಸಾಹಿತಿ ಡಾ. ಸಿದ್ದಲಿಂಗಯ್ಯ ಹೋರಾಟ ನಿರಂತರವಾಗಿತ್ತು ಎಂದು ಮಧುಗಿರಿಯಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಸ್ಮರಿಸಿದರು.