ಶೋಕ

ಜೇವರ್ಗಿ:ಮಾ.11: ಮಾಜಿ ಸಂಸದರು ದಲಿತ ಸಮುದಾಯದ ಮೇರುನಾಯಕರು , ಕೆ ಪಿ ಸಿ ಸಿ ಕಾರ್ಯಧ್ಯಕ್ಷರು ಆದ ಶ್ರೀ ಆರ್ ದೃವನಾರಾಯಣ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧಾನರಾದರೆಂದು ತಿಳಿಸಲು ಅತೀವ ದುಃಖವಾಗುತ್ತಿದೆ . ದಲಿತ ಸಮುದಾಯದ ಆಸ್ತಿಯಾಗಿದ್ದ ಧೀಮಂತ ನಾಯಕ ಇಂದು ನಮ್ಮನ್ನಗಲಿದ್ದು ದಲಿತ ಸಮುದಾಯಕ್ಕಾದ ದೊಡ್ಡ ನಷ್ಟ . ಅವರ ಆತ್ಮಕ್ಕೆ ಶಾಂತಿ ದೊರಕಲಿ , ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ .ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಹರನಾಳ ಶೋಕ ವ್ಯಕ್ತಪಡಿಸಿದ್ದಾರೆ