ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಿ: ಎಣ್ಣಿ

ವಾಡಿ:ಎ.2:ಶಾಲೆಯಅಭಿವೃದ್ದಿಹಾಗೂಶೈಕ್ಷಣಿಕಪ್ರಗತಿಯಲ್ಲಿಶಾಲೆಯಎಸ್‌ಡಿಎಂಸಿಪಾತ್ರಬಹಳಮುಖ್ಯಎಂದುನಾಲವಾರವಲಯಕಸಾಪಕಾರ್ಯದರ್ಶಿಶಾಂತಕುಮಾರಎಣ್ಣಿಹೇಳಿದರು.
ಲಾಡ್ಲಾಪುರಗ್ರಾಮದಸರಕಾರಿಫ್ರೌಢಶಾಲೆಯಲ್ಲಿಶುಕ್ರವಾರಎಸ್‌ಡಿಎಂಸಿನೂತನಸದಸ್ಯರಿಗೆಆಯೋಜಿಸಿದ್ದಸನ್ಮಾನಸಮಾರಂಭಉದ್ಘಾಟಿಸಿಅವರುಮಾತನಾಡಿದರು.
ಸ್ಥಳೀಯಸರಕಾರಿಫ್ರೌಢಶಾಲೆಮೂಲಭೂತಸೌಕರ್ಯಗಳಿಲ್ಲದೇನರಳುತ್ತಿದೆ.ಕಟ್ಟಡದಕೊರತೆ, ನೀರಿನಸಮಸ್ಯೆ, ತಡೆಗೋಡೆಯಂತಹಹತ್ತುಹಲವುಸಮಸ್ಯೆಗಳುಕಾಡುತ್ತಿದ್ದು, ಗ್ರಾಮಸ್ಥರುಪಕ್ಷಬೇಧಮರೆತುಶಾಲೆಯಅಭಿವೃದ್ಧಿಯತ್ತಚಿತ್ತಹರಿಸಬೇಕಾಗಿದೆ.ಮಕ್ಕಳಶೈಕ್ಷಣಿಕಶ್ರೇಯೋಭಿವೃದ್ಧಿಗೆಶ್ರಮಿಸುವಶಿಕ್ಷಕರಬಗ್ಗೆಗೌರವಭಾವನೆಹೊಂದಬೇಕು.ಶಿಕ್ಷಕರುಸಹತಮ್ಮವೃತ್ತಿಯಲ್ಲಿಶ್ರೇಷ್ಟತೆಮೆರೆದುವಿದ್ಯಾರ್ಥಿಗಳಹಾಗೂಗ್ರಾಮಸ್ಥರಮೆಚ್ಚುಗೆಗೆಪಾತ್ರವಾಗಬೇಕುಎಂದರು.
ಗ್ರಾಪಂಸದಸ್ಯನಾಗೇಂದಪ್ಪಮುಕ್ತೇದಾರಕಾರ್ಯಕ್ರಮಉದ್ಘಾಟಿಸಿದರು.ಎಸ್‌ಡಿಎಂಸಿಅಧ್ಯಕ್ಷಸಾಬಣ್ಣಊಟಿ, ಉಪಾಧ್ಯಕ್ಷಶರಣಪ್ಪಗೊಡಗ, ಮುಖಂಡರಾದತುಳಸಿರಾಮರಾಠೋಡ, ವಿಶ್ವನಾಥಗಂಧಿ, ಪೋಮುರಾಠೋಡ, ಸಾಬಣ್ಣಮುಸ್ಲಾ, ಈರಣ್ಣಮಲಕಂಡಿ, ಸಾಬಣ್ಣಆನೇಮಿ, ಸಾಬಯ್ಯಗುತ್ತೇದಾರ, ಸಾಬಣ್ಣಗನಿಮನಿ, ಸಾಬಣ್ಣಗೊಡಗ, ಹಣಮಂತಗಲಿಗಿನ, ನಾಗರಾಜದೇವರೇಳಕರ, ಬಸವರಾಜಹುಳಗೋಳಇದ್ದರು. ಫ್ರೌಢಶಾಲೆಮುಖ್ಯಗುರುವಂದನಾಜೈನ್ವಂದಿಸಿದರು.